KGF chapter 3
ಇದೀಗ ಬಂದ ಸುದ್ದಿ ಕೆಜಿಎಫ್ ಚಾಪ್ಟರ್ 2 ಇಡೀ ದೇಶಾದ್ಯಂತ ಸಂಚಲನ ಮೂಡಿಸಿದ್ದು ಕನ್ನಡ fanmade ಸಿನಿಮಾವಾಗಿದೆ ಕಳೆದ 3 ವರ್ಷಗಳ ಹಿಂದೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿದ್ದು ಬರೋಬ್ಬರಿ ₹1200 ಕೋಟಿ ರೂಪಾಯಿ ಯನ್ನು ಗಳಿಸಿದೆ
ಇದೀಗಷ್ಟೇ ಏಪ್ರಿಲ್ 14 ರಂದು ಹೊಂಬಾಳೆ ಫಿಲ್ಮ್ಸ್ ಎಂಬ ಸಂಸ್ಥೆ ಇಂದ ದಿಢೀರ್ ಅಂತ ಸುದ್ದಿ ಹೇಳಿದ್ದಾರೆ.ಅದಲ್ಲದೆ ಕೆಜಿಎಫ್ ಚಿತ್ರದ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರು social media ದಲ್ಲಿ ಈಗಾಗಲೆ ಕೆಜಿಎಫ್ ಚಾಪ್ಟರ್ 3 ಚಿತ್ರವನ್ನು ಬರೆದಿದ್ದೀನಿ ಚಿತ್ರೀಕರಣ ಮಾಡಬೇಕಿದೆ ಅಷ್ಟೇ ಎಂದು ಸುದ್ದಿ ಹರಿಬಿಟ್ಟಿದ್ದಾರೆ. ಈ ವಿಷಯ ಅಭಿಮಾನಿಗಳಲ್ಲಿ ಸಂತೋಷವನ್ನು ಉಂಟುಮಾಡಿದೆ.

Comments
Post a Comment