ಸ್ವಾಮಿ ವಿವೇಕಾನಂದರ ವಿದ್ಯಾಭ್ಯಾಸ & ದೇವರನ್ನು ಕಾಣುವುದು

 ಯಾವಾಗ ಸ್ವಾಮಿ ವಿವೇಕಾನಂದರೂ ತಮ್ಮ ಬಾಲ್ಯ ಜೀವನವನ್ನು ಕಳೆದು ಪ್ರೌಢಾವಸ್ಥೆ ತಲುಪಿದ ನಂತರ ಅವರು ವಿದ್ಯಾಭ್ಯಾಸಕ್ಕೆ ತಮ್ಮ ಕೊಲ್ಕತ್ತಾ ಯೂನಿವರ್ಸಿಟಿ ಅಲ್ಲಿ ವಿದ್ಯಾಭ್ಯಾಸ ಮಾಡುವಾಗ ಅವರಿಗೆ ಒಂದೇ ಚಿಂತೆ ಇರ್ತಿತ್ತು 




ಅವರಿಗೆ ದೇವರು ಯಾಕೆ ನನಗೆ ಕಾಣುವುದಿಲ್ಲ ನಾನು ದೇವರನ್ನು ನೋಡಬೇಕು ಎಂದು ಸ್ವಾಮೀ ವಿವೇಕಾನಂದರಿಗೆ ಅದೇ ಚಿಂತೆ ಇರ್ತಿತ್ತು ಸ್ವಾಮೀ ವಿವೇಕಾನಂದರೂ ತರಗತಿಯ ಹಿಂಬಾಗದಲ್ಲಿ ಕುಳಿತು ವಿದ್ಯಾರ್ಥಿ ಯೊಡನೆ ಕೀಟಲೆ ಮಾಡುತ್ತಾ ಶಿಕ್ಷಕರು ಕೇಳಿದ್ ಪ್ರಶ್ನೆಗೆ ದಿಢೀರ್ ಅಂತ ಉತ್ತರ ಹೇಳುತ್ತಿದ್ದ ಇದನ್ನು ಕಂಡು ಶಿಕ್ಷಕರು ಅಚ್ಯಾರಿಕಾರರಾಗುತ್ತಿದ್ದರು. ಇದಲ್ಲದೆ ಶಿಕ್ಷಕರಿಗೂ ಕೂಡ ತಲೆಗೆ ನರೇಂದ್ರ ಪ್ರಶ್ನೆಯನ್ನೂ ಹುಟ್ಟುಹಾಕುತಿದ್ದನು ಒಂದು ದಿನ ಒಬ್ಬ ಉಪನ್ಯಾಸಕರು ಸಂಜೆಯ ಉಪನ್ಯಾಸ ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುವ ಸಂದರ್ಭ ಡಲ್ಲಿ ಸ್ವಾಮಿ ವಿವೇಕಾನಂದರೂ ಬಾಗಿಲಲ್ಲಿ ನಿಂತು ಕೊಂಡಿದ್ದರು ಇವರನ್ನು ನೋಡಿ ಉಪನ್ಯಾಸಕರು ಸ್ವಾಮೀ ವಿವೇಕಾನಂದರಿಗೆ ಏನು ಮಗು ನಿನಗೆ ಏನು ಬೇಕು ಎಂದು ಕೇಳಿದರು ಆವಾಗ ಸ್ವಾಮೀ ವಿವೇಕಾನಂದರೂ ನೀವು ಇಷ್ಟೆಲ್ಲ ಪ್ರವಚನ ನೀಡಿದರು ಆದರೆ ನಿಮಗೆ ದೇವರು ಕಣಿದ್ದಾನೆ ನನಗೆ ಅವನನ್ನು ಕಾಣಿಸುತ್ತಿರೆ ಎಂದು ಕೇಳಿದರು ಅದಕ್ಕೆ ಉಪನ್ಯಾಸಕರು ಏನು ಮಾತಾಡತೆ ತಬ್ಬಿಬ್ಬಾಗಿ ನಿಂತರು ಹೀಗೆ ಅನೇಕ ಉಪನ್ಯಾಸಕರನ್ನು ಸ್ವಾಮೀ ವಿವೇಕಾನಂದರೂ ಕೇಳಿದರು ಉತ್ತರಾನೆ ಇಲ್ಲ ಆದರೆ ಒಂದು ದಿನ ಒಬ್ಬರು ಸ್ವಾಮೀ ವಿವೇಕಾನಂದರಿಗೆ ಒಂದು ಸಲಹೆ ನೀಡಿದರು ನಿನಗೆ ದೇವರು ನೋಡುವ ಆಸೆ ಇದ್ದರೆ ಧಕ್ಷಿಣೇಶ್ವರದಲ್ಲಿ ಒಬ್ಬ ಉಪನ್ಯಾಸಕರು ಶ್ರೀ ರಾಮಕೃಷ್ಣ ಪರಮಹಂಸರು ಇದ್ದಾರೆ ಅವರ ಹತ್ತಿರ ನೀನು ಹೋಗು ನಿನ್ನ ಪ್ರಶ್ನೆಗೆ ಉತ್ತರ ಅವರ ಹತ್ತಿರ ಉತ್ತರ ಸಿಗುತ್ತದೆ ಎಂದು ಆ ಉಪನ್ಯಾಸಕರು ಹೇಳಿದರು ಸ್ವಾಮೀ ವಿವೇಕಾನಂದರೂ ಆ ಮಾತನ್ನು ಕೇಳಿ ಸಂತೋಷ್ ದಿಂದ ಅವರ ಹತ್ತಿರ ಹೋದರೂ

Comments

Popular posts from this blog

ರೈತನ ಮಗ ಜಿಲ್ಲಾಧಿಕಾರಿ

KGF chapter 3