ರೈತನ ಮಗ ಜಿಲ್ಲಾಧಿಕಾರಿ

ಮುಧೋಳ್ ತಾಲೂಕದ ಅಕ್ಕಿರಮರಡಿ ಗ್ರಾಮದ ಒಬ್ಬ ರೈತನ ಮಗ ಜಿಲ್ಲಾಧಿಕಾರಿ ಆಗಿ ತನ್ನ ಊರನ್ನು ಎತ್ತಿ ಹಿಡಿದಿದ್ದಾನೆ
ಕಳೆದ ವರ್ಷ ಏಪ್ರಿಲ್ 22 ಪರೀಕ್ಷೆಯನ್ನೂ ಬರೆಯಲಾಗಿತ್ತು ಅದು ಇವಾಗ ಫಲಿತಾಂಶ ಬಿಡುಗಡೆ ಯಾಗಿದೆ ಪಾಂಡುರಂಗ ಸದಾಶಿವ ಕಂಬಳೆ . ಯುವಕನು ಇಗ ನಮ್ಮ ದೇಶಕ್ಕೆ 529 ನೆ ರ್ಯಾಂಕ್ ಪಡೆದು ವಿಜಯಶಾಲಿ ಆಗಿದ್ದಾರೆ ಇವರು ಮೂಲತಃ ಸೈದಾಪುರ ಗ್ರಾಮದಲ್ಲಿ 1 ರಿಂದ 5 ನೇ ತರಗತಿಯ ವರೆಗೂ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ 6 ರಿಂದ 10 ನ್ ತರಗತಿಯ ವರೆಗೂ ನವೋದಯ ಶಾಲೆಯಲ್ಲಿ ಮುಗಿಸಿದ್ದಾರೆ. ತದನಂತರ ತನ್ನ ಪಿಯುಸಿ ಅನ್ನು ಯಲಟ್ಟಿಯಲ್ಲಿ ಕೊಣ್ಣೂರು ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ಅದ ಆದಂತರ್ ಸಾಫ್ಟವೇರ್ ಇಂಜಿನಿಯರ್ ಅನ್ನು ಬೆಂಗಳೂರು ನಲ್ಲಿ ಮುಗಿಸಿದ್ದಾರೆ. ಬೆಂಗಳೂರು ನಲ್ಲಿ ಎರಡು ವರ್ಷಗಳ ಕಾಲ ಖಾಸಗಿ ಕಂಪನಿ ಯಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ . ಅದ್ ಆದನಂತರ ದೇಶದಲ್ಲೇ ಅತ್ಯಂತ ಕಠಿಣ ವಾದ್ ಪರೀಕ್ಷೆ ಯುಪಿಎಸ್ಸಿ ಅನ್ನು ಯಾವುದೇ ಕೊಚಿಂಗ ಇಲ್ಲದೆ ಸ್ವತಃ ತನ್ನ ಪರಿಶ್ರಮದಿಂದ ಇಂದು ದೇಶಕ್ಕೆ 529 ನೇ ಸ್ಥಾನ ಪಡೆದಿದ್ದಾರೆ ಮತ್ತು ತಮ್ಮ ಶಾಲೆ ಊರು ತಮ್ಮ ತಂದೆ ತಾಯಿಯನ್ನು ಎತ್ತಿ ಹಿಡಿದಿದ್ದಾನೆ 

Comments

Popular posts from this blog

KGF chapter 3

ಸ್ವಾಮಿ ವಿವೇಕಾನಂದರ ವಿದ್ಯಾಭ್ಯಾಸ & ದೇವರನ್ನು ಕಾಣುವುದು